ಜುಲೈ ೨೧ - ಜುಲೈ ತಿಂಗಳ ಇಪ್ಪತ್ತೊಂದನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೦೨ನೇ ದಿನ(ಅಧಿಕ ವರ್ಷದಲ್ಲಿ ೨೦೩ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೬೩ ದಿನಗಳು ಉಳಿದಿರುತ್ತವೆ. ಜುಲೈ ೨೦೨೪ == ಪ್ರಮುಖ ಘಟನೆಗಳು == ೩೬೫ – ಒಂದು ಸುನಾಮಿ ಈಜಿಪ್ಟ್‌ನ ಅಲಿಗ್ಝಾಂಡ್ರಿಯಾ ನಗರವನ್ನು ಧ್ವಂಸಮಾಡಿತು. ಈ ಸುನಾಮಿಗೆ ರಿಕ್ಟರ್ ಪರಿಮಾಣ ಮಾಪಕದಲ್ಲಿ ೮ ಎಂದು ಅಂದಾಜಿಸಲಾಗಿದ್ದ ೩೬೫ರ ಕ್ರೀಟ್ ಭೂಕಂಪ ಕಾರಣವಾಗಿತ್ತು. ಅಲಿಗ್ಝಾಂಡ್ರಿಯಾ ನಗರದಲ್ಲಿ ಐದು ಸಾವಿರ ಜನರು ಅಸುನೀಗಿದರು, ಮತ್ತು ನಗರದ ಹೊರಗೆ ೪೫,೦೦೦ಕ್ಕು ಹೆಚ್ಚು ಜನ ಸತ್ತರು. == ಜನನ == ೧೯೩೪ - ಚಂದು ಬೋರ್ಡೆ, ಭಾರತೀಯ ಕ್ರಿಕೆಟ್ ಆಟಗಾರ == ನಿಧನ == ೧೯೯೧ - ಭಾರತದ ಸಂಗೀತಗಾರ ಬಸವರಾಜ ರಾಜಗುರು == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ